ನೈಜ ಬದುಕಿನ ಜತೆ ದೊಡ್ಡ ಗುರಿಇಟ್ಟುಕೊಂಡಿರುವ ಅಥ್ಲೀಟ್‌ಗಳಿಗಾಗಿ

ನೈಜ ಬದುಕಿನ ಜತೆ ದೊಡ್ಡ ಗುರಿ ಇಟ್ಟುಕೊಂಡಿರುವ ಅಥ್ಲೀಟ್‌ಗಳಿಗಾಗಿ

ವಾರಗಳ ಹಿಂದೆ ಬರೆದ ಪ್ಲಾನ್ ಅಲ್ಲ, ಇವತ್ತಿಗೆ ಸರಿಯಾಗುವ ಟ್ರೈನಿಂಗ್ ಕೊಡಲು ನಿನ್ನ ವೇರಬಲ್ ಡಿವೈಸ್, ಹೆಲ್ತ್ ಆ್ಯಪ್‌ಗಳು ಮತ್ತು ನಿನ್ನ ದಿನಚರಿಯನ್ನು ನಾವು ಕನೆಕ್ಟ್ ಮಾಡುತ್ತೇವೆ.

ಗುರಿ ಸೆಟಪ್ ಮತ್ತು ಆನ್‌ಬೋರ್ಡಿಂಗ್ ಸ್ಕ್ರೀನ್‌ಗಳನ್ನು ತೋರಿಸುತ್ತಿರುವ Imperfect ಆ್ಯಪ್

01 // Imperfect ಅಂದ್ರೆ ಏನು?

ಟ್ರೈನಿಂಗ್ ಅಂದ್ರೆ ಬದಲಾಗುತ್ತಿರೋದು

ಪ್ಲಾನ್ ಅನ್ನು ಕುರುಡಾಗಿ ಫಾಲೋ ಮಾಡುವ ಕಾಲ ಮುಗಿಯಿತು. ನೀನು ಓಡಿದರೂ, ಸೈಕಲ್ ಹೊಡೆದರೂ, ಈಜಿದರೂ ಅಥವಾ ಬೆಟ್ಟ ಹತ್ತಿದರೂ Imperfect ನಿನ್ನ ಹೆಲ್ತ್ ಡೇಟಾಗೆ ಕನೆಕ್ಟ್ ಆಗಿರುತ್ತದೆ. ನಿನ್ನ ರಿಯಲ್ ಲೈಫ್‌ಗೆ ಸರಿಹೊಂದುವ ಟಿಪ್ಸ್‌ಗಳು ಇಡೀ ದಿನ ನಿನಗೆ ಸಿಗುತ್ತವೆ.

ನಿನ್ನ ಗುರಿಗಳು, ನಿನ್ನ ರಿದಮ್

ನಿನ್ನ ಪ್ಲಾನ್ ನಿನ್ನ ಜೊತೆಯಲ್ಲೇ ಸಾಗುತ್ತದೆ. ನಿನ್ನ ಎನರ್ಜಿ, ನಿನ್ನ ಶೆಡ್ಯೂಲ್, ನಿನ್ನ ಜೀವನ. ಕಟ್ಟುನಿಟ್ಟಿನ ರೂಟೀನ್‌ಗೆ ನೀನು ಹೊಂದಿಕೊಳ್ಳಬೇಕಿಲ್ಲ.

ನಿನ್ನ ದೇಹ ಹೇಳುತ್ತೆ. ನಾವು ಕೇಳ್ತೀವಿ

ಕೆಲವು ದಿನ ನೀನು ಬೆವರಿಳಿಸುತ್ತೀಯ. ಕೆಲವು ದಿನ ರಿಕವರಿ ಮಾಡಿಕೊಳ್ಳುತ್ತೀಯ. ನೀನು ಮುನ್ನುಗ್ಗುತ್ತಲೇ ಇರಲು ನಾವು ಪ್ಲಾನ್ ಅಡ್ಜಸ್ಟ್ ಮಾಡುತ್ತೇವೆ.

ಪ್ರತಿಯೊಂದು ಹೆಜ್ಜೆಯೂ ಲೆಕ್ಕಕ್ಕೆ ಬರುತ್ತೆ

ಒಂದು ದಿನ ತಪ್ಪಿಹೋಯ್ತಾ? ಪರವಾಗಿಲ್ಲ, ಅದೂ ಜರ್ನಿಯ ಭಾಗವೇ. ಮತ್ತೆ ಕಮ್‌ಬ್ಯಾಕ್ ಮಾಡು.

02 // ಇದು ಹೇಗೆ ಕೆಲಸ ಮಾಡುತ್ತದೆ

  • ಗಾಳಿಯ ಗುಣಮಟ್ಟ · ಕಡಿಮೆ ಇದೆ

    ಇವತ್ತು ಒಳಗಡೆಯೇ ಮಾಡೋಣ

    Treadmill ರನ್ · 5K

    ಬಿಟ್ಟುಬಿಡುಆಯಿತು

    ವೇಗ ನಿನ್ನ ಬದುಕಿನದ್ದು
    ಸಾಥ್ ನಮ್ಮದು

    ನಿನ್ನ ದಿನ ಹೇಗಿದೆ ಮತ್ತು ಸುತ್ತಮುತ್ತಲಿನ ಪರಿಸ್ಥಿತಿ ಏನಿದೆ ಅನ್ನೋದನ್ನು ನೋಡಿ, ಆಯಾ ಕ್ಷಣದಲ್ಲೇ ನಿರ್ಧರಿಸುತ್ತೇವೆ.

  • ನೆಗಡಿಯ ನಂತರ ಕಮ್‌ಬ್ಯಾಕ್

    ಇವತ್ತು ಜಾಸ್ತಿ ಲೋಡ್ ಬೇಡ

    ಲೈಟ್ ವರ್ಕೌಟ್ · 15-20 ನಿಮಿಷ

    ಭಾಸೋಮಂಬುಗುಶುಶ

    ನಿನ್ನ ದೇಹ ಹೇಳಿದಂತೆ
    ಬದಲಾವಣೆ ನಮ್ಮಿಂದ

    ಕೇವಲ ಪ್ಲಾನ್ ನೋಡಬೇಡ, ನಿನ್ನ ದೇಹಕ್ಕೆ ಹೇಗನಿಸುತ್ತೆ ಅನ್ನೋದರ ಮೇಲೆ ಟ್ರೈನಿಂಗ್ ಮಾಡು.

  • ಪ್ಲಾನ್ ಅಪ್‌ಡೇಟ್ ಆಗಿದೆ

    ನಿನ್ನ 10K ಟ್ರ್ಯಾಕ್‌ನಲ್ಲೇ ಇದೆ

    ಈ ವಾರ · 4 ರನ್‌ಗಳು

    ಬಿಟ್ಟುಬಿಡುಆಯಿತು

    ನಿಜವಾದ ಗುರಿ. ಸರಳ ಹಾದಿ
    ತಲುಪಿಸೋ ಜವಾಬ್ದಾರಿ ನಮ್ಮದು

    ದಿನ ತಪ್ಪಿಹೋಗಲಿ, ಹುಷಾರಿಲ್ಲದಿರಲಿ ಅಥವಾ ಹಿಂದೆ ಬೀಳಲಿ: ನೀನು ಗುರಿ ಮುಟ್ಟೋ ಹಾಗೆ ನಾವು ಪ್ಲಾನ್ ಬದಲಾಯಿಸುತ್ತೇವೆ.

  • ನಾಳೆ

    ಎಂಥ ವಾರ ಗುರು! ಈ ರೆಸ್ಟ್ ನಿನಗೆ ಸಿಗಲೇಬೇಕು

    ಇವತ್ತು ರೆಸ್ಟ್ · ಟ್ರೈನಿಂಗ್ ಇಲ್ಲ

    100%
    ರನ್‌ಗಳು4ದೂರ32Kಸಮಯ3.5 h

    ದಣಿವು ಇಲ್ಲ, ಗಿಲ್ಟ್ ಇಲ್ಲ
    ಮುನ್ನಡೆಯಷ್ಟೇ

    ಪ್ರತಿಯೊಂದು ಹೆಜ್ಜೆಯೂ ಮುಖ್ಯ, ಅಂದುಕೊಂಡಂತೆ ಆಗದಿದ್ದರೂ ಸಹ.

03 // ಕ್ರೀಡೆಗಳು

ನಿನ್ನ ಮೂವ್‌ಮೆಂಟ್‌ಗೆ ತಕ್ಕಂತೆ ರೆಡಿಯಾಗಿದೆ

ದಿನನಿತ್ಯದ ಟ್ರೈನಿಂಗ್‌ನಿಂದ ಹಿಡಿದು ಸ್ಪೆಷಲ್ ಸ್ಪೋರ್ಟ್ಸ್‌ವರೆಗೆ. ಅಥ್ಲೀಟ್‌ಗಳೊಂದಿಗೆ ಸೇರಿ, ನಿನ್ನ ಜೊತೆಯಲ್ಲೇ ಬೆಳೆಯುತ್ತಿದ್ದೇವೆ.

ರೋಡ್ ಬೈಕ್ ಓಡಿಸುತ್ತಿರುವ ಸೈಕ್ಲಿಸ್ಟ್

ನಿನ್ನ ಮೂವ್‌ಮೆಂಟ್‌ಗೆ ತಕ್ಕಂತೆ ರೆಡಿಯಾಗಿದೆ

ಸಾಹಸ ಕ್ರೀಡೆಗಳಲ್ಲಿ ತೊಡಗಿರುವ ಕ್ರೀಡಾಪಟುಗಳ ಕೊಲಾಜ್
ಡೌನ್‌ಹಿಲ್ಸ್ನೋಬೋರ್ಡಿಂಗ್ಬೌಲ್ಡರಿಂಗ್MMAಸ್ನೋಬೋರ್ಡ್ ಕ್ರಾಸ್ಜಿಯು-ಜಿಟ್ಸುಸರ್ಫಿಂಗ್ಪ್ಯಾಡಲ್ಸ್ಕೈರನ್ನಿಂಗ್

FAQ

ನಿನ್ನ ಪ್ರಶ್ನೆಗಳು

Imperfect | The Adaptive Coach